Showing posts with label ಜಯ ಜನಕಜಾಪತೇ ರಾಮಾ ಜಯ shreeda vittala. Show all posts
Showing posts with label ಜಯ ಜನಕಜಾಪತೇ ರಾಮಾ ಜಯ shreeda vittala. Show all posts

Sunday, 1 August 2021

ಜಯ ಜನಕಜಾಪತೇ ರಾಮಾ ಜಯ ankita shreeda vittala

 ..

kruti by Srida Vittala Dasaru  Karjagi Dasappa

ಜಯ ಜನಕಜಾಪತೇ ರಾಮಾ ಜಯ ಪ

ಜನಕಜಾಪತೇ ಜಲದಶ್ಯಾಮಾ

ಜಯರಘುವಂಶಲಲಾಮ ಅ.ಪ.

ಮದನಜನಕ ಮಧುಕೈಟಭ ಭೀಮ

ಮದನ ಬಿಂಬಾರ್ಚಿತ ಕಾಮಾ 1

ರಾಮಚಂದ್ರ ರಘುವೀರ ಜಾನಕೀರಾಮ

ರಾವಣವೈರಿ ಶ್ರೀರಾಮಾ 2

ಸಾಮಜವರದ ವಿನುತ ಸೋಮ

ಶ್ರೀದವಿಠಲ ಗುಣಧಾಮ 3

***