Showing posts with label ಪಾಲಿಸೋ ರಘುರಾಯಾ ಜಾನಕಿ ಮನೋಹರಾ gurumahipati. Show all posts
Showing posts with label ಪಾಲಿಸೋ ರಘುರಾಯಾ ಜಾನಕಿ ಮನೋಹರಾ gurumahipati. Show all posts

Wednesday 1 September 2021

ಪಾಲಿಸೋ ರಘುರಾಯಾ ಜಾನಕಿ ಮನೋಹರಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪಾಲಿಸೋ ರಘುರಾಯಾ ಪ 


ಜಾನಕಿ ಮನೋಹರಾ| ಇನಕುಲ ಶೇಖರಾ 1 

ಭರತಾಗ್ರಜವರ| ಸುರಸಂಕಟ ಹರ 2 

ದಶರಥ ನಂದನ| ಋಷಿಮುಖ ಪಾಲನಾ 3 

ಪ್ರಮಥಾಧೀಪ ಧ್ಯೇಯ| ವಿಮಲ ಗುಣಾಲಯಾ 4 

ತಂದೆ ಮಹಿಪತಿ| ನಂದನ ಸಾರಥಿ5

***