by ಪ್ರಸನ್ನವೆಂಕಟದಾಸರು
ಶ್ರೀ ವಧೂಧವಗೆ ನೈವೇದ್ಯಕೊಡುವೆ ಸತತಭಾವಶುದ್ಧಿಯಲಿ ಮನೋವಾಕ್ಕಾಯದಿಂ ಪ.
ಪ್ರಥಮಾನ್ನ ಶ್ರೀಹರಿಯ ಭಕ್ತಿ ಕಾಮನ ದೀಕ್ಷೆದ್ವಿತೀಯಾನ್ನ ಶ್ರೀಹರಿಯ ಸೇವಾಸಂಕಲ್ಪವುತೃತೀಯಾನ್ನ ಶ್ರೀಹರಿಯ ಮಹಿಮಾತಿಶಯಜ್ಞಾನಚತುರ್ಥಾನ್ನ ಹರಿಗುಣಜÕತೆಯಲಾಸ್ತಿಕ್ಯ 1
ಐದನೇ ಅನ್ನ ಹರಿಸೇವೆಯಲಿ ಧೈರ್ಯ ಮತ್ತಾದರದ ಭಗವದ್ಧರ್ಮ ಆರನೇ ಅನ್ನಮಾಧವನ ಗುಣವಿವೇಕದಿ ತಿಳಿವುದೇಳನೇಓದನವು ಅನ್ಯಧರ್ಮತ್ಯಾಗಮೃಷ್ಟಾನ್ನ2
ಹೀಗೆ ಮನೋರೂಪನ್ನ ಸರ್ವೇಷು ವಾಕ್ಯದಿ ಹರಿಗುಣೌಘಗಳ ಕವನ ನವಮಾನ್ನದಿಂದಈಗೇಹದೇಹ ಪ್ರಾಣಾರ್ಪಣೆಯಲಿ ಉದಾರನಾಗುವದೆ ಪ್ರಸನ್ವೆಂಕಟಕೃಷ್ಣಗೆ ದಶಾನ್ನ 3
******