KRUTI BY SRI VIDYAPRASANNA TEERTHARU
ಭಯವುಂಟೇ ಹರಿಯ ಭಕ್ತರಿಗೆ ...... (೨) ।।ಪ।।
ತತ್ವಗಳಿರಿಯುತ ಕೃತ್ಯವ ಮಾಡುವ
ಸಾತ್ವಿಕರಾಗಿಹ ಸುಜನರಿಗೆ ।
(ಭಯವುಂಟೇ)
ಕಾಮಕ್ರೋಧಗಳ ಬಿಟ್ಟ ಮನದಿ ಶ್ರೀ
ರಾಮನ ಚರಣವ ಭಜಿಪರಿಗೆ ।।ಪ।।
ಸ್ವಾರ್ಥತೆಯಲಿ ಕಾಲ ವ್ಯರ್ಥ ಮಾಡದೆ
ಪುರುಷಾರ್ಥರ ಪ್ರಧಾನ ಪಾದ ಭಜಿಪರಿಗೆ ।।ಪ।।
ಸಾಧು ಸಂಗದಲಿ ಮೋದವ ಕೊಳ್ಳುತ
ಮಾಧವನನು ಸತತ ನೆನೆವರಿಗೆ ।।ಪ।।
ಚಿನ್ಮಯ ಮೂರುತಿ ಪ್ರಸನ್ನ ಶ್ರೀ ಕೃಷ್ಣನ
ಉನ್ನತ ಮಹಿಮೆಯ ಸನ್ನುತಿಸಿದಕೆ ।।ಪ।।
***
ತತ್ವಗಳಿರಿಯುತ ಕೃತ್ಯವ ಮಾಡುವ
ಸಾತ್ವಿಕರಾಗಿಹ ಸುಜನರಿಗೆ ।
(ಭಯವುಂಟೇ)
ಕಾಮಕ್ರೋಧಗಳ ಬಿಟ್ಟ ಮನದಿ ಶ್ರೀ
ರಾಮನ ಚರಣವ ಭಜಿಪರಿಗೆ ।।ಪ।।
ಸ್ವಾರ್ಥತೆಯಲಿ ಕಾಲ ವ್ಯರ್ಥ ಮಾಡದೆ
ಪುರುಷಾರ್ಥರ ಪ್ರಧಾನ ಪಾದ ಭಜಿಪರಿಗೆ ।।ಪ।।
ಸಾಧು ಸಂಗದಲಿ ಮೋದವ ಕೊಳ್ಳುತ
ಮಾಧವನನು ಸತತ ನೆನೆವರಿಗೆ ।।ಪ।।
ಚಿನ್ಮಯ ಮೂರುತಿ ಪ್ರಸನ್ನ ಶ್ರೀ ಕೃಷ್ಣನ
ಉನ್ನತ ಮಹಿಮೆಯ ಸನ್ನುತಿಸಿದಕೆ ।।ಪ।।
***
pallavi
bhayavuNTe hariya bhaktarigE
caraNam 1
tatvagaLariyuta krityava mADuta sAtvikarAgiga sujanarige
caraNam 2
svAttarateyali kAla vyattara mADadE puruShAttara pradana pAda bajiparigE
caraNam 3
kAmakrOdhagaLa biTTa manadi shrI rAmana caraNava bajiparigE
caraNam 4
sAdusangadali mOdava koLLutta mAdavananu satata nenavarigE
caraNam 5
cinmaya mUruti prasanna shrI krSNana unnata mahimeya sannutisidakE
bhImahA mAruti bala bhImahA mAruti bhava jaladhi madhila bhaya harila sakala bala
anjali bAlaka trailOkya tsAlakA jAni lankE mAjhi zhAlE rAvaNAci zhAlE zhAlE
lakSmaNa prANE vAncA vilA zhANE nalle tAjE tsalE ANilAcE drONAcalE
shrI rAma sEvaka kalyANa kAraka krSNa viSNO jagannAtha maraNa acala bala
***