ಪುರಂದರದಾಸರು
ಮತದೊಳಗೆ ಒಳ್ಳೆ ಮತ ಮಧ್ವಮತವು - ರಘು - |ಪತಿಪೂಜಾವಿಧಾನಕೆ ಪಾವನ ಮತವು ಪ.
ನಾರಾಯಣನ ನಾಮ ತುಂಬಿದ ಮತವೇದ - |ಪಾರಾಯಣಕೆ ಅನುಕೂಲ ಮತವು ||ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದಧಾರಣಿಸುರರ ಸಂತೋಷದ ಮತವು 1
ಅಕಲಂಕ ಶ್ರೀಹರಿಗೆ ವಜ್ರಾಂಕಿತ ಮತವು |ಸಕಲ ದೇಶಕೆ ಸನ್ಮತವಾದ ಮತವು ||ಅಕುಟಿಲಶುಕ - ಸನಕಾದಿ ಮುನೀಂದ್ರರ |ನಿಖಿಲಕ್ರಿಯ ಪದವೀವ ನಿರ್ಮಲ ಮತವು 2
ಸರಸ ಸದ್ಗುಣ ಸತ್ಯಸಾತ್ತ್ವಿಕ ಮತವಿದು |ಗುರುಶಿಷ್ಯರಿಗೆ ಅನುಕೂಲ ಮತವು ||ಪರಮತ ಖಂಡಿಸಿ ಪಂಡಿತರು ಪೇಳಿದ |ಪುರಂದರವಿಠಲನ ಮತವೆ ಹನುಮನ ಮತವು 3
***

pallavi
matadoLge oLLe mata madhva matavu raghupati pUjA vidhnakke pAvana matavu idu pAvana matavu
caraNam 1
nArAyaNana nAma smaraNe nambidA matavu idu nambidA matavu pArAyaNake anukUla matavu
tAratamyadi uddharisi shrutigaLanoreda dhAriNiya surara santOSada matavu
caraNam 2
akaLanka shrI harige vajrAnkita matavu idu mudrAnkita matavu sakala dEshakke sammatavAda
matavu akuTila sukha sanakAdi munIndrara nikhiLa kriyapadavIva nirmala matavu
caraNam 3
sarasa sadguNa satya sAtvIkavI matavu idu shuddha sAtvIka matavu guru shiSyarige anukUlavAda
matavu paramada khaNDisi paNDitaru pELida purandara viTTalana matave hanumana matavu
***