Showing posts with label ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ purandara vittala SAAMAANYAVALLA SRI HARIYA SEVE. Show all posts
Showing posts with label ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ purandara vittala SAAMAANYAVALLA SRI HARIYA SEVE. Show all posts

Friday, 6 December 2019

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ purandara vittala SAAMAANYAVALLA SRI HARIYA SEVE


RAGA CHARUKESHI


Audio by Mrs. Sahana Prakash


ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ                 ।।ಪ॥

ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ                    ।।ಅ.ಪ॥

ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು                 ।।೧।।

ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು           ।।೨।।
***


Samanyavalla sri hariya seve pamara janarige samanyavalla||pa||

Samaja varadana premadi nenevudu tamasa buddhiya ta taggisade||a.pa||

Antara malinavaliyabeku santata sravanadi srikantana carita kelalu beku
Santatavirabeku santa janara guna nirantaradali ta cintisabeku


J~jana karmendriya nigrahisi j~janava sangrahisi hina vruddhigaleradake ta sahisi
Dinateyanu vahisi manapamana samanavemdaritu nidhanadi hari guna dhyanava malpudu

Sarvantaryami sri hariyendu sarvesvaranendu svaramananendu
Sarvanugrahanendu sarva muruti purandara vitthalana sarvada dhyanisi garvavaliyabeku
***

pallavi

sAmAnyavalla shrI hari sEve pAmara janarige sAmAnyavalla shrI hari sEve

anupallavi

sAmaja varadana prEmadi nenevudu tAmasa buddhiya tA taggisade

caraNam 1

antara malinavaLiya bEku santata shravaNadi shrIkAntana carita kELalu bEku
santatavira bEku santa janara guNa santata manadi nirantaradali tA cintisa bEku

caraNam 2

jnAna karmEndriya nigrahisi jnAnava sangrahisi hIna vrddhigaLeraDake tA sahisi
dInadeyanu vahisi mAnapa mAna samAnavendaridu nidhAnadi hari guNa dhynava mALpudu

caraNam 3

sarvAntaryAmi shrI hariyendu sarvEshvaranendu svaramaNanendu
sarvAnuganendu sarva mUruti purandara viTTalana sarvadA dhyAnisi garvavaLiya bEku
***


ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ         || ಪ ||

ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ       || ಅ. ಪ ||

ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತೆ ಕೇಳಲುಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸಬೇಕು          || ೧ ||

ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು   || ೨ ||
****

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ ಪಲ್ಲವಿ

ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ ಅನುಪಲ್ಲವಿ

ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು ೧

ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ
ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು ೨

ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು ೩
**********

ರಾಗ : ಚಾರುಕೇಶಿ