Showing posts with label ನಮೋ ನಮೋ ಪಾರ್ವತಿ ನಿನಗೇ pranesha vittala NAMO NAMO PARVATI NINAGE. Show all posts
Showing posts with label ನಮೋ ನಮೋ ಪಾರ್ವತಿ ನಿನಗೇ pranesha vittala NAMO NAMO PARVATI NINAGE. Show all posts

Wednesday, 13 November 2019

ನಮೋ ನಮೋ ಪಾರ್ವತಿ ನಿನಗೇ ankita pranesha vittala NAMO NAMO PARVATI NINAGE

ನಮೋ ನಮೋ ಪಾರ್ವತಿ ನಿನಗೇ |ಸಮೀರಜನಕ ಒಲಿಯಲೆನಗೇ ಪ

ಬಂದಾ ರಾಯರ ಶಕ್ತಿ ಬಂಧನ ಮಾಡಿ ಯೋಗಾ |ಸಂಧಿಸಿ ಕೊಡು ರಾಮಚಂದ್ರನಿಗೇ 1

ಕ್ರೂರಾ ರಾವಣ ನಿಂತು ದೂರೆ ಮಾಡಿದ ಮಾತು |ಈ ರಾಯರಿಗೆಸ್ಮøತಿಹಾರಿಸಮ್ಮಾ 2

ಪ್ರಾಣೇಶ ವಿಠಲಾನೆ ಆಣುಮನಾದರೆ |ನಾನೆಂದು ಮರಿಯೆ ನಿನ್ನನು ದೇವಿ 3
*******