Showing posts with label ಬಿನ್ನೈಪೆ ನಿನಗಾನು ಭಕ್ತ ಬಂಧೋ tandevaradagopala vittala. Show all posts
Showing posts with label ಬಿನ್ನೈಪೆ ನಿನಗಾನು ಭಕ್ತ ಬಂಧೋ tandevaradagopala vittala. Show all posts

Thursday, 5 August 2021

ಬಿನ್ನೈಪೆ ನಿನಗಾನು ಭಕ್ತ ಬಂಧೋ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಬಿನ್ನೈಪೆ ನಿನಗಾನು ಭಕ್ತ ಬಂಧೋ ಪ


ಘೋರ ದುರಿತಗಳು ಬಂದು ಬಹು ಬಾಧಿಸುವುದುಚಿತವೇ ಅ.ಪ.


ಏಸು ಕಾಲಾದವು ಬಾಧೆ ಬಿಡುತಿಹಳು ಬಲ್ಯಲ್ಲಾಶ್ವಾಸ ಮಂತ್ರದಿ ದಾಶಿಯಳ ಕ್ಲೇಶವಳಿಯೊ ಪ್ರಭುವೆ 1

ಭುವನ ಭಿಕ್ಷುಕಧಾರಿ ಪ್ರತ್ಯಕ್ಷನೀನಿರಲಾಗಿ ಮಾತೃಭಿಕ್ಷವ ನೀಡೋ ಸುಖದ ಕ್ಷಾರಿ ತಲೆಬಾಗಿ2

ಇನ್ನಿಲ್ಲ ಇನ್ನಿಲ್ಲ ನಿನ್ಹೊರತು ಕರುಣ ಮಾಳ್ಪರು ಬಲ್ಯಲ್ಲಾಇದು ನಿನಗೆ ತರವಲ್ಲ ಸೊಲ್ಲು ಲಾಲಿಸಬೇಕು ತಂದೆವರದಗೋಪಾಲವಿಠ್ಠಲನ ಪ್ರೀಯಾ 3

***