RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಭವತ್ಕರುಣಿ | ಗುರುಹಿರಿಯರ ಅನುಸರಣಿ ಪ
ಜ್ಞಾನ ಭಕುತಿ ಕಲೆ ತಾನರಹಿಸುವ | ಸ್ವಾನುಭವದ ಸುಖಭರಣಿ 1
ಮಂಗಳ ಘನಸುಖ ಇಂಗಿತ ದೋರುವಾ | ಕಂಗಳ ಸಿರಿಸುಖ ಕರಣಿ 2
ತಂದೆ ಮಹಿಪತಿ ನಂದನು ಸಾರಿದಾ | ತರಣಿ 3
****