Showing posts with label ಪಾಲಗಡಲ ಶಯನಾ govinda. Show all posts
Showing posts with label ಪಾಲಗಡಲ ಶಯನಾ govinda. Show all posts

Wednesday, 13 November 2019

ಪಾಲಗಡಲ ಶಯನಾ ankita govinda

by ಗೋವಿಂದದಾಸ
ಪಾಲಗಡಲ ಶಯನಾ | ಪಂಕಜನಯನ |ಪಾಲಗಡಲ ಶಯನಾ ಪಫಾಲನೇತ್ರಪರಿ| ಶೋಭಿ ಪ 

ಭಕ್ತ | ವಿಶಾಲ ಕರುಣಗುಣ|ಶೀಲಸಮ್ಮೋಹನ 1

ನೀಲಮೇಘ ನಿಭಾಂಗನೆ | ನಿರ್ಮಲಚಿತ್ತ |ಶೂಲಪಾಣಿಯ ಸಖನೆ |ಬಾಲತನದಿ ಗೋಪಬಾಲಕಿಯರ ಮನ |ದಾಲವ ಸಲಿಸಿದ ಶ್ರೀಲೋಲನೆ ಪೊರೆ 2

ಕೋಟೀ ಸಂಖ್ಯೆಯೊಳ್ ದೈತ್ಯರ |ಘಾತಿಸಿನರ| ನಾಟಕದಲೀ ಭಕ್ತರ-ಆಟಪಾಟ ಸಂತೋಷದ ಕೂಟದಿ |ನಾಟಕವೆನಿಸಿzÉ |ಹರಿಗೋವಿಂದನೆ ||ಪಾಲ|| 3
*******