audio-yes
ಕ್ರಷ್ಣ ಕ್ರಷ್ಣ ಬಾಲಕ್ರಷ್ಣ
ನಂದ ನಂದ ಗೋಪಕ್ರಷ್ಣ
ಗೋವರ್ಧನೋಧ್ಧಾರಿ ಗೋಪಾಲನ
||ಕ್ರಷ್ಣ ಕ್ರಷ್ಣ||
ನವನೀತಚೋರ ನೀಲಮೇಘಶ್ಯಾಮ||2||
ಗೋವರ್ಧನೋಧ್ಧಾರಿ ಗೋಪಾಲನ||2||
ಕರುಣಾಕರ ಕ್ರಷ್ಣ ಮುರಳೀಧರ||2||
ಮಧುಸೂದನ ಮೋಹನ
ನಾರಾಯಣ ಕೇಶವ||ಮಧುಸೂದನ||
ನಟವರ ಬಾ...ಗಿರಿಧರ ಬಾ...||2||
ಕರುಣಾಕರ ಕ್ರಷ್ಣ ಮುರಳೀಧರ||2||
||ಕ್ರಷ್ಣ ಕ್ರಷ್ಣ||
ನವನೀತಚೋರ ನೀಲಮೇಘಶ್ಯಾಮ||2||
ಗೋವರ್ಧನೋಧ್ಧಾರಿ ಗೋಪಾಲನ||2||
ಕರುಣಾಕರ ಕ್ರಷ್ಣ ಮುರಳೀಧರ||2||
ಮಧುಸೂದನ ಮೋಹನ
ನಾರಾಯಣ ಕೇಶವ||ಮಧುಸೂದನ||
ನಟವರ ಬಾ...ಗಿರಿಧರ ಬಾ...||2||
ಕರುಣಾಕರ ಕ್ರಷ್ಣ ಮುರಳೀಧರ||2||
||ಕ್ರಷ್ಣ ಕ್ರಷ್ಣ||
********
********