Showing posts with label ಪಾಲಯಮಾಂ ಶ್ರೀಭಾರ್ಗವಿಲಕ್ಷ್ಮೀ tulasi. Show all posts
Showing posts with label ಪಾಲಯಮಾಂ ಶ್ರೀಭಾರ್ಗವಿಲಕ್ಷ್ಮೀ tulasi. Show all posts

Friday, 27 December 2019

ಪಾಲಯಮಾಂ ಶ್ರೀಭಾರ್ಗವಿಲಕ್ಷ್ಮೀ ankita tulasi

by ತುಳಸೀರಾಮದಾಸರು
ಪಾಲಯಮಾಂ ಶ್ರೀಭಾರ್ಗವಿಲಕ್ಷ್ಮೀಭಕ್ತವಾತ್ಸಲ್ಯನಿಧಿ ಹೇ ಜನನಿ ಪ

ಫಾಲಲೋಚನಬ್ರಹ್ಮಾದ್ಯಮರಪೂಜಿತಪಾದಪದ್ಮಯುಗಳ ಸೌಭಾಗ್ಯ ಪ್ರದಾಯನಿ ಅ.ಪ

ಚಂದ್ರರೂಪಿಣಿಚಂದ್ರಾಭರಣಾಲಂಕೃತಸೌಂದರ್ಯಚಂದ್ರಮುಖಿಇಂದ್ರವರಜ ಹೃನ್ಮಂದಿರ ವಾಸಿನಿವಿಶ್ವಕುಟುಂಬಿಇಂದಿರೆಸತತಂ1

ಧಾತ್ರಿ ತುಲಸಿರಾಮದಾಸಾವನಶೀಲದಾರಿದ್ರ್ಯಾಪಹಾರಿಣೀಅತ್ರೀಮಹಾಋಷ್ಯಾಪತ್ಯಸಹೋದರಿಅಹಿಗಿರಿ ಶಿಖರಾನಂದನಿಲಯ ನಿತ್ಯ2
******