ಪುರಂದರದಾಸರು
ಹನುಮನ ಮತವೆ ಹರಿಯ ಮತವೋ
ಹರಿಯ ಮತವೇ ಹನುಮನ ಮತವೋ ||ಪ||
ಹನುಮನು ಒಲಿದರೆ ಹರಿ ತಾನೊಲಿವನು
ಹನುಮನು ಮುನಿದರೆ ಹರಿಯು ಮುನಿವ ||ಅ.ಪ||
ಹನುಮನು ಒಲಿಯಲು ಸುಗ್ರೀವನು ಗೆದ್ದ
ಹನುಮನು ಮುನಿದಕೆ ವಾಲಿಯು ಬಿದ್ದ ||
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿದಕೆ ರಾವಣ ಬಿದ್ದ ||
ಹನುಮನು ಪುರಂದರವಿಠಲನ ದಾಸ
ಪುರಂದರವಿಠಲನು ಹನುಮನೊಳ್ವಾಸ ||
***
ಹನುಮನ ಮತವೆ ಹರಿಯ ಮತವೋ
ಹರಿಯ ಮತವೇ ಹನುಮನ ಮತವೋ ||ಪ||
ಹನುಮನು ಒಲಿದರೆ ಹರಿ ತಾನೊಲಿವನು
ಹನುಮನು ಮುನಿದರೆ ಹರಿಯು ಮುನಿವ ||ಅ.ಪ||
ಹನುಮನು ಒಲಿಯಲು ಸುಗ್ರೀವನು ಗೆದ್ದ
ಹನುಮನು ಮುನಿದಕೆ ವಾಲಿಯು ಬಿದ್ದ ||
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿದಕೆ ರಾವಣ ಬಿದ್ದ ||
ಹನುಮನು ಪುರಂದರವಿಠಲನ ದಾಸ
ಪುರಂದರವಿಠಲನು ಹನುಮನೊಳ್ವಾಸ ||
***
ರಾಗ ಝಂಝೂಟ ಆದಿತಾಳ (raga tala may differ in audio)
pallavi
hanumana matave hariya matavO hariya matave hanumana matavO
anupallavi
hanumanu olidare hari tAnolivanu hanumanu munidare hari muniva
caraNam 1
hanumana nambida sugrIva gedda hanumanu nambada vAliyu bidda
caraNam 2
hanumanu olida vibhISaNa gedda hanumanu munidake rAvaNa bidda
caraNam 3
hanumanu purandara viTTalana dAsa purandara viTTanau hanumanoL vAsa
***
ಹನುಮನ ಮತವೆ ಹರಿಯ ಮತವು
ಹರಿಯ ಮತವೆ ಹನುಮನ ಮತವು || ಪ ||
ಹನುಮನ ನಂಬಿದ ಸುಗ್ರೀವ ಗೆದ್ದ
ಹನುಮನ ನಂಬದ ವಾಲಿಯು ಬಿದ್ದ || ೧ ||
ಹನುಮನ ನಂಬಿದ ವಿಭೀಷಣ ಗೆದ್ದ
ಹನುಮನ ನಂಬದ ರಾವಣ ಬಿದ್ದ || ೨ ||
ಹನುಮನು ಪುರಂದರ ವಿಠಲನ ದಾಸ
ಪುರಂದರ ವಿಠಲನು ಹನುಮನೊಳ್ ವಾಸ || ೩ ||
***
hanumana matave hariya matavu
hariya matave hanumana matavu || pa ||
hanumana naMbida sugrIva gedda
hanumana naMbada vAliyu bidda || 1 ||
hanumana naMbida vibhIShaNa gedda
hanumana naMbada rAvaNa bidda || 2 ||
hanumanu puraMdara viThalana dAsa
puraMdara viThalanu hanumanoL vAsa || 3 ||
***
ಹನುಮನ ಮತವೆ ಹರಿಯ ಮತವು |
ಹರಿಯ ಮತವೇ ಹನುಮನ ಮತವು ಪ
ಹನುಮನು ಒಲಿದರೆಹರಿತಾನೊಲಿವನು |ಹನುಮನು ಮುನಿದರೆ ಹರಿಮುನಿವ ಅ.ಪ
ಹನುಮನ ನಂಬಿದ ಸುಗ್ರೀವ ಗೆದ್ದ |ಹನುಮನ ನಂಬದ ವಾಲಿಯು ಬಿದ್ದ 1
ಹನುಮನು ಒಲಿದ ವಿಭೀಷಣ ಗೆದ್ದಹನುಮನು ಮುನಿಯಲು ರಾವಣ ಬಿದ್ದ 2
ಹನುಮನುಪುರಂದರವಿಠಲನ ದಾಸ|ಹನುಮನೊಳ್ಪುರಂದರವಿಠಲನಾವಾಸ3
*********