RAO COLLECTIONS SONGS refer remember refresh render DEVARANAMA
..
ಕಾಯೊ ಕಪಿವರ | ಕಾಯಜವೈರಿ ವಿನಮಿತ ಪ
ಅನಿಲಜ ಮಹಾಚಾರುಚರಿತ |
ಅನಘುನೆ ಕರುಣನಮಿಪೆ ಸದಾ 1
ರಘುಜನ ದಿವ್ಯಪಾದ ಭಜಕಾ |
ಅಗಣಿಕ ಸುಗಣ ಸ್ಮರಿಪೆ ಸದಾ 2
ಶಾಮಸುಂದರಗೆ ಧಾಮಾ ನೆಂದೆನಿಪ
ಭೀಮವೃಕೋದರ ಸುಖತೀರಥನೆ 3
***