by ಗಲಗಲಿಅವ್ವನವರು
ಬಲ್ಲಿದಗುರುಗಳಿಗೆಎಲ್ಲ ಹಿರಿಯರಿಗೆ ಎರಗಿಬಲ್ಲಷ್ಟು ತತ್ವ ರಚಿಸಿದೆಕೋಲಬಲ್ಲಷ್ಟು ತತ್ವ ರಚಿಸಿದೆಲಕ್ಷ್ಮಿವಲ್ಲಭನಿದಕೆ ಒಲಿಯಲಿಕೋಲ1
ಪತಿಗಳ ದಯದಿ ಮಾತುಪತಿರಚಿಸಿದಶ್ರೀಪತಿ ಗುಣನಿಧಿ ಕವನವಕೋಲಶ್ರೀಪತಿ ಗುಣನಿಧಿ ಕವನವು ವಿಸ್ತರಕೆಮಧ್ವ ಮತದ ಜನತಿದ್ದಿ ಕೊಡಬಹುದುಕೋಲ2
ರಾಮಕೃಷ್ಣ ದೈವರು ಪ್ರೇಮದ ನುಡಿಗಳುನೇಮ ನಿಷ್ಠೆಯಲೆ ಶ್ರವಣವೆಕೋಲನೇಮ ನಿಷ್ಠಯಲಿ ಶ್ರವಣವ ಮಾಡಲುನಮ್ಮ ಕಾಮನ ಪಿತನುಕೈಹಿಡಿವಕೋಲ3
ಮುದ್ದುರಂಗನ ಕಥೆಬುದ್ಧಿ ಸಾಲದೆ ಅಪದ್ಧವೆ ಇರಲಿಅತಿದಯದಿಕೋಲಅಪದ್ಧವೆ ಇರಲಿ ಅತಿದಯದಿ ಪಾಂಡುರಂಗವಿದ್ವಜ್ಜನ ವಂದ್ಯ ಕೈಕೊಳ್ಳೊಕೋಲ4
ಅರಸಿ ರುಕ್ಮಿಣಿ ಭಾವೆಗೆಸರಸಲ್ಲಾಡಿದ ಮಾತುಹರುಷ ಮನದಿಂದ ಶ್ರವಣವೆಕೋಲಹರುಷ ಮನದಿಂದಶ್ರವಣ ಮಾಡಲುನಮ್ಮ ನರಸಿಂಹನಿದಕೆ ಒಲಿವನುಕೋಲ5
ಹರದಿರುಕ್ಮಿಣಿ ಭಾಮೆತಿರುಗಿಸಿದ ಮುಯ್ಯವಆದರದಿಂದ ಕೇಳಿದವರಿಗೆಕೋಲಆದರದಿಂದ ಕೇಳಿದವರಿಗೆ ಶ್ರೀಕೃಷ್ಣಪರಮಪದವಿಯನೆ ಕೊಡುವನುಕೋಲ6
ಮಚ್ಛ ನೇತ್ರಿಯರು ತಂದಅಚ್ಛಾದ ಮುಯ್ಯವಸ್ವಚ್ಛಮನದಿಂದ ಶ್ರವಣವÀಕೋಲಸ್ವಚ್ಛಮನದಿಂದ ಶ್ರವಣವ ಮಾಡಲುನಮ್ಮ ಅಚ್ಯುತನಿದಕೆ ಒಲಿವನುಕೋಲ7
ಮಂದಗಮನೆಯರು ತಂದಚಂದದ ಮುಯ್ಯವಆನಂದ ಮನದಿಂದ ಶ್ರವಣವಕೋಲಆನಂದ ಮನದಿಂದ ಶ್ರವಣವ ಮಾಡಲುನಮ್ಮ ಅನಂತ ನಿದಕೆ ಒಲಿವನುಕೋಲ8
ಕಾಂತೆ ರುಕ್ಮಿಣಿ ಭಾಮೆಗೆಪಂಥಲಾಡಿದ ಮಾತುಸಂತೋಷದಿಂದ ಶ್ರವಣವಕೋಲಸಂತೋಷದಿಂದ ಶ್ರವಣವ ಮಾಡಲು ಭಾಗ್ಯಸಂತಾನ ಕೊಡುವ ರಮಿ ಅರಸುಕೋಲ9
*******