Showing posts with label ವಿಠಲಯ್ಯ ವಿಠಲಯ್ಯ ವಟಪತ್ರ ಶಯನ pranesha vittala. Show all posts
Showing posts with label ವಿಠಲಯ್ಯ ವಿಠಲಯ್ಯ ವಟಪತ್ರ ಶಯನ pranesha vittala. Show all posts

Saturday, 16 November 2019

ವಿಠಲಯ್ಯ ವಿಠಲಯ್ಯ ವಟಪತ್ರ ಶಯನ ankita pranesha vittala

by ಪ್ರಾಣೇಶದಾಸರು
ವಿಠಲಯ್ಯ ವಿಠಲಯ್ಯ |ವಟಪತ್ರ ಶಯನವಟುಶ್ರೀ ಪ್ರಾಣೇಶ ಪ

ಗಂಗಾಜನಕವಿಹಂಗವಾಹನ ವಿಧು-ಪಿಂಗಳ ಕೋಟಿ ನಿಭಾಂಗನೆ ಪ್ರಾಣೇಶ 1

ನಂದನವನದಿಸಂಕ್ರಂದನಮದಹರಇಂದಿರಾದಶಮತಿಮಂದಿರ ಶ್ರೀ ಪ್ರಾಣೇಶ 2

ಕಾದುಕೋ ಶರಣರ ವೇದವಿನುತಮಧುಸೂದನ ನತಸುರ ಪಾದಪ ಪ್ರಾಣೇಶ3
*******