Showing posts with label ಳಳ- ಭಾವಗೀತೆ- ಯಾವ ಮೋಹನ ಮುರಳಿ ಕರೆಯಿತು YAVA MOHANA MURALI KAREYITU. Show all posts
Showing posts with label ಳಳ- ಭಾವಗೀತೆ- ಯಾವ ಮೋಹನ ಮುರಳಿ ಕರೆಯಿತು YAVA MOHANA MURALI KAREYITU. Show all posts

Thursday, 2 December 2021

ಯಾವ ಮೋಹನ ಮುರಳಿ ಕರೆಯಿತು YAVA MOHANA MURALI KAREYITU

actor vijaya raghavendra


WRITTEN by Gopalakrishna adiga 

used in kannada film 'America america' in 1996


 ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು ||


ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು ||


ಹೂವು ಹಾಸಿಗೆ ಚಂದ್ರ ಚಂದನ

ಬಾಹು ಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ

ಕರಣ ಗಣದೀ ರಿಂಗನ ।।೧।।


ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು


ಸಪ್ತ ಸಾಗರದಾಚೆ ಎಲ್ಲೊ

ಸುಪ್ತ ಸಾಗರ ಕಾದಿದೆ

ಮೊಳೆಯ ದಲೆಗಳ ಮೂಕ ಮರ್ಮರ

ಇಂದು ಇಲ್ಲಿಗೂ ಹಾಯಿತೆ? ।।೨।।


ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು


ವಿವಶವಾಯಿತು ಪ್ರಾಣ – ಹಾ!!

ವಿವಶವಾಯಿತು ಪ್ರಾಣ  ಹಾ

ಪರವಶವು ನಿನ್ನೀ ಚೇತನ

ವಿವಶವಾಯಿತು ಪ್ರಾಣ - ಹಾ!!

ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು

ಇರದುದರೆಡೆಗೆ ತುಡಿವುದೇ ಜೀವನ ।।೩।।


ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು

***

Yaava mohana murali kareyithu doora theerake ninnanu..

Yaava brundavanavu seleyithu ninna mannina kannanu..


Hoovu haasige chandra chandana baahu bandhana chumbana – 2

Bayake thotadha beliyolage karana ganadiringana.


Sapthasaagaradaacheyello supthasaagara kaadide..

Moleyadalegala mukha marmara indu illigu haayithe..


Vivashavaayithu praana.. ha.. Vivashavaayithu

praana ha paravashavu ninnee chetana.. – 2

Iruvudellava bittu iradudaredege tudivude jeevana..


Yaava mohana murali kareyithu doora theerake ninnanu..

Yaava brundavanavu seleyithu ninna mannina kannanu..

***