Showing posts with label ಆರುತಿ ಮಾಡುವೆ ನಾ ಪ್ರಲ್ಹಾದಗೆ ಆರುತಿ ಮಾಡುವೆ indiresha AARUTI MAADUVE NAA PRAHLAADAGE AARUTI MAADUVE. Show all posts
Showing posts with label ಆರುತಿ ಮಾಡುವೆ ನಾ ಪ್ರಲ್ಹಾದಗೆ ಆರುತಿ ಮಾಡುವೆ indiresha AARUTI MAADUVE NAA PRAHLAADAGE AARUTI MAADUVE. Show all posts

Saturday, 6 November 2021

ಆರುತಿ ಮಾಡುವೆ ನಾ ಪ್ರಲ್ಹಾದಗೆ ಆರುತಿ ಮಾಡುವೆ ankita indiresha AARUTI MAADUVE NAA PRAHLAADAGE AARUTI MAADUVE

ಆರುತಿ ಮಾಡುವೆ ನಾ ಪ್ರಲ್ಹಾದಗೆ ಪ

ಆರುತಿ ಮಾಡುವೆ ಧಾರುಣಿಯೊಳು ರಘುವರನರ್ಚಿಪ ಯತಿವರ ವಂದಿಪಗೆ ಅ.ಪ.

ಸಾಲಿಯೊಳಗೆ ಕೂತು ಬಾಲಕರಿಗೆ ಹರಿಲೀಲೆ ಪೇಳಿದ ಭಕ್ತ ಲೋಲನಾದವಗೆ 1

ಐದನೇ ವರುಷದಿ ಕಾದು ತಂದೆಯ ಕೂಡಶ್ರೀಧರ ನರಹರಿ ಪಾದ ಕಂಡವಗೆ 2

ಬಂದು ಭೂಮಿಲಿ ರಾಘವೇಂದ್ರ ನಾಮದಿ ಪೂಜಿಸಿಂದಿರೇಶ ಪುಟ್ಟ ಬೃಂದಾವನದಿ ಕೂತ3
***