Showing posts with label ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ purandara vittala. Show all posts
Showing posts with label ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ purandara vittala. Show all posts

Friday, 6 December 2019

ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ purandara vittala

ರಾಗ ಪಂತುವರಾಳಿ ಛಾಪು ತಾಳ

ಸೋಹಂ ಬ್ರಹ್ಮ ಎನಬೇಡ
ಶುಂಠ ಪಂಡಿತ
ಪಾಶಂಡ ಪಂಡಿತ ||ಪ||
ಎಲ ನಾಹಂ ಕರ್ತುಂ ನಾಹಂ ಭೋಕ್ತುಂ
ಹೇಗೆ ಒಡೆಯನೋ
ಮಾಯವಾದಿ ||ಅ||

ನೇಹ ನಾನಾಸ್ತಿ ಕಿಂಚನ ಎಂಬೊ
ಶ್ರುತಿಗೆ ವೇದದ ಮಾತಿಗೆ
ನಹಿ ನಹಿ ನಾನಾಸ್ತಿ ನಿಜ ಅರ್ಥ
ಮಾಯವಾದಿ ||

ಮಂಡೂಕದ ಕೆರೆಯಂತೆ ಲಂಡಮತವ ಪಾ-
ಷಂಡಮತವ
ಹೆಂಡ ಕುಡಿದ ಬಡ್ಡಿಹಾಗೆ ಕೂಗಬೇಡೆಲೊ
ಮಾಯವಾದಿ ||

ಅರಿಯದೆ ವರದಪುರಂದರವಿಠಲ
ಕೃಷ್ಣರಾಯನ
ಸ್ಮರಿಸದೆ ನೀ ಕೆಟ್ಟು ಹೋದೆಯಲ್ಲೊ
ಮಾಯವಾದಿ ||
***

pallavi

sO-aham brahma enabEDa shuNTha paNDita bhASANDa paNdita

anupallavi

ela "nAham kartum nAham bhOktum" hEge oDeyano mAyAvAdi

caraNam 1

"nEha nAnAsti kincana" embo shrutige vEdada mAtige "nahi nahi nAnAsti kincana" nija artta mAyAvAdi

caraNam 2

maNDUkada kereyante laNDamatava pA SaNDa matava heNDa kuDida baTTi hAge kUga bEDalo mAyAvAdi

caraNam 3

ariyade varada purandara viTTala krSNarAyana smarisade nI keTTu hOdeyallo mAyAvAdi
***