Showing posts with label ಹರಿಬಾರನೆ ನರಹರಿ ಬಾರನೆ ಕರಿ ಭಯಹರ hayavadana HARI BAARANE NARAHARI KARI BHAYAHARA. Show all posts
Showing posts with label ಹರಿಬಾರನೆ ನರಹರಿ ಬಾರನೆ ಕರಿ ಭಯಹರ hayavadana HARI BAARANE NARAHARI KARI BHAYAHARA. Show all posts

Friday, 13 December 2019

ಹರಿಬಾರನೆ ನರಹರಿ ಬಾರನೆ ಕರಿ ಭಯಹರ ankita hayavadana HARI BAARANE NARAHARI KARI BHAYAHARA

ವಾದಿರಾಜರ ರಚನೆ
ರಾಗ: ಧರ್ಮವತಿ

ಹರಿ ಬಾರನೆ ನರಹರಿ ಬಾರನೆಕರಿಭಯಹರ ಮುರಾರಿ ಬಾರನೆ ಪ.

ವೃಂದಾವನದ ಗೋವಿಂದ ಬಾರನೆÉ
ಕಂದರ್ಪನ ತಂದೆ ಮುಕುಂದ ಬಾರನೆ 1

ಎಂದು ಕಾಂಬೆವೊ ನಾವವ[ನ]ನೆಂದು ಕಾಂಬೆÀವೊ
ಇಂದಿರೆಯರಸನನೆಂದು ಕಾಂಬೆವೊ 2

ಧನ ನಿತ್ಯವೆÉ ಯೌವನ ನಿತ್ಯವೆಜನ ನಿತ್ಯವೆ ಕರಣ ನಿತ್ಯವೆ 3

ಮಾಧವ ಒಲಿದ 4

ಇಂದುವರ್ಣದ ಹಯವದನನಾದಮಂದರಧರನ ಸಖಿ ತಂದು ತೋರೆನಗೆ 5
*************