Showing posts with label ಸೇವಿಸುವ ಬನ್ನಿರೋ ಭಾವಿಕರೆಲ್ಲ ಸವಿಸುಖವಾದ ಸದ್ಗುರುವಿನ ಸೊಲ್ಲ mahipati. Show all posts
Showing posts with label ಸೇವಿಸುವ ಬನ್ನಿರೋ ಭಾವಿಕರೆಲ್ಲ ಸವಿಸುಖವಾದ ಸದ್ಗುರುವಿನ ಸೊಲ್ಲ mahipati. Show all posts

Wednesday, 1 September 2021

ಸೇವಿಸುವ ಬನ್ನಿರೋ ಭಾವಿಕರೆಲ್ಲ ಸವಿಸುಖವಾದ ಸದ್ಗುರುವಿನ ಸೊಲ್ಲ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಸೇವಿಸುವ ಬನ್ನಿರೋ ಭಾವಿಕರೆಲ್ಲ ಸವಿಸುಖವಾದ ಸದ್ಗುರುವಿನ ಸೊಲ್ಲ ಪ  

ತುಂಬಿ ಬಡಿಸ್ಯದ ಕೊಂಬವರಿಗೆ ಸಂಭ್ರಮವಾಗ್ಯದ 1 

ಅರ್ತವರಿಗ್ಯದ ಅರ್ಥಿ ತಾನಾಗ್ಯದ ಕರ್ತು ಸದ್ಗುರು ಕೃಪೆ ಪಡೆದವಗದ 2 

ಸವಿಸವಿದುಂಬುವ ಭಾವಿಸಿಕೊಂಬುವಆವಾಗ ಮಹಿಪತಿಸ್ವಾಮಿ ನೆನೆವ 3

***