yes
ಅಂದದ ಕೃಷ್ಣ ನಮ್ಮ ಚಂದನ ಕೃಷ್ಣ
ಹಾಡುವ ಕೃಷ್ಣ ಜೊತೆ ಹಾಡುವ ಕೃಷ್ಣ
Il ಅಂದದ ಕೃಷ್ಣ ll
Il ಹಾಡುವ ಕೃಷ್ಣ ll
ಮಂಜಾಡಿ ಮಣಿ ರಾಶೀ ಮಾಡೋಣ ಬಾ...
ಬಾ...ಬಾ... ಚೆಲ್ಲಾಡಿ ಚೆಲ್ಲಾಡಿ ನಾವು ಹಾಡೋಣ ಬಾ..
ನೀ ಬಂದರೆ ಈ ತಾಣ ಅದೇ ತಾನೇ ಬೃಂದಾವನ ll 2 ll
ಆನಂದ ದೀನಾವು ತೇಲಿ ಹಾಡುವ...
Il ಅಂದದ ಕೃಷ್ಣ ll
Il ಮಂಜಾಡಿ ಮಣಿ ll
ಯಮುನಾ ತೀರ ವಿಹಾರಿ, ಗೋವರ್ಧನ ಗಿರಿದಾರಿ
ರಾಧಾಕೃಷ್ಣ ಕುಂಜ ವಿಹಾರಿ ಬಾ ಬಾ ಬಾರೊ ಶ್ರೀಹರಿ
ಕಾಡು ಹತ್ತಿ ಹಾಡುತ್ತಿದೆ ನವಿಲು ನಾಟ್ಯ ವಾಡುತ್ತಿದೆll 2 ll
ಗೋಪಾಲಕೃಷ್ಣ ನಿನ್ನೆದುರಲ್ಲಿ ನೋಡಿ...... ನಿನ್ನೆದುರಲ್ಲಿ ನೋಡಿ
Il ಅಂದದ ಕೃಷ್ಣ ll
Il ಮಂಜಾಡಿ ಮಣಿ ll
ನಂದ ಕಿಶೋರ ಬಾ... ನವನೀತ ಚೋರ ಬಾ...
ಗರಿಯ ಮುಡಿದು ತಿಲಕವಿಟ್ಟು ಪಟ್ಟೆಯುಟ್ಟು ಬಾ...
ಹಿತವಾದ ವೇಳೆಯಿದು ಮೈಮರೆವ ಸಮಯವಿದುll 2 ll
ನೀರಾಡಿ ನೀರಾಡಿ ನಲಿದಾಡು ಬಾ... ನಲಿದಾಡು ಬಾ...
Il ಮಂಜಾಡಿ ಮಣಿ ll 2 ll
ಓಡಿ ಬಾ ಕೃಷ್ಣ ನಮ್ಮ ಮೋಹನಕೃಷ್ಣ
ಹಾಡುವ ಕೃಷ್ಣ ಜೊತೆ ಹಾಡುವ ಕೃಷ್ಣ ll 2 ll
ಹಾಡುವ ಕೃಷ್ಣ ಜೊತೆ ಹಾಡುವ ಕೃಷ್ಣ ll 2 ll
*******