Showing posts with label ವೇಗದಿ ಪಿಡಿ ಎನ್ನ ಕೈಯ್ಯಾ gurujagannatha vittala. Show all posts
Showing posts with label ವೇಗದಿ ಪಿಡಿ ಎನ್ನ ಕೈಯ್ಯಾ gurujagannatha vittala. Show all posts

Friday, 27 December 2019

ವೇಗದಿ ಪಿಡಿ ಎನ್ನ ಕೈಯ್ಯಾ ankita gurujagannatha vittala

by ಗುರುಜಗನ್ನಾಥದಾಸರು
ವೇಗದಿ ಪಿಡಿ ಎನ್ನ ಕೈಯ್ಯಾ ಪ

ಆಗಾಮಿಸಂಚಿತಭೊಗಗಳುಳ್ಳಭವ-ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪ

ಭಾವದ್ರವ್ಯ ಕ್ರಿಯಾದ್ವೈತ ಇದರನು-ದೇವರೆಂದನುದಿನ ಭಾವಿಸಿದೆನ್ನನು 1

ಅಶನವಸನಕಾಗಿ ನಾಪರಅಸಮ ನಿನ್ನಯಪಾದಬಿಸಜಭಜಿಸದೆವಸುಮತಿಯೊಳು ಬಲು ಹಸನಗೆಟ್ಟೆನ್ನನು 2

ಸರಿಯನೀಸೀಪರಿ ಧೆರೆಯೊಳು ಪಾಲಿಸು 3
******