by ಪ್ರಸನ್ನವೆಂಕಟದಾಸರು
ಪಾಲಿಸೊಮಾಧವಈ ತೆರದಲಿ ಪ.
ನಿನ್ನನೆ ಹಾಡಿಸಿ ನಿನ್ನವರ ಕೂಡಿಸಿನಿನ್ನ ಸಾಹಸ ಕೀರ್ತಿಯನ್ನೆ ಕೇಳಿಸುವಂತೆ 1
ನೀಚರಾಧೀನ ಮಾಡಿ ನಾಚಿಸಬೇಡ ಸದಾಚಾರವೃತ್ತಿಯ ಆಚರಿಪಂತೆನ್ನ 2
ನೀ ಮರೆಸದಿರು ಶ್ರೀನಾಮವ ಜಿಹ್ವೆಗೆಸ್ವಾಮಿ ಪ್ರಸನ್ವೆಂಕಟ ಮನೋಹರ ಕೃಷ್ಣ 3
********