Showing posts with label ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ ramavallabha vittala. Show all posts
Showing posts with label ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ ramavallabha vittala. Show all posts

Monday, 6 September 2021

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ ankita ramavallabha vittala

 ankita ರಮಾವಲ್ಲಭವಿಠಲ 

ರಾಗ: [ಕಾಪಿ] ತಾಳ: [ಆದಿ]

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ

ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ ಪ.

ಮೂಢಮತಿಯು ನಾನು ಎನ್ನ ಗಾಢ ನಿದ್ರೆಯಲಿ

ಮಾಡುತ ಪೂಜೆಯ ಎನಗಾನಂದ ಪಡಿಸಿದನು 1

ಗುರುನಾರದ ದಿನದಿ ಸ್ವಾಮಿ ಹರಿದಾಸರ ಗೃಹದಿ

ಕರುಣ ತೋರಿ ದರುಶನವಿತ್ತು ಎನಗಾನಂದ ಪಡಿಸಿದರು 2

ಕರಿರಾಜವರದಾ ಗುರುರಾಜರಿಗೊಲಿದು

ಪರಮಭಕ್ತರ ಮಂದಿರದಿ ಎನಗಾನಂದ ಪಡಿಸಿದರು 3

ತುಂಗಾತೀರದಲಿ ತಾವು ಚಂದದಿ ನಿಂತು

ಮಂಗಳ ರಾಮನ ಪೂಜೆಯ ಮಾಡಿ 

ಎನಗಾನಂದ ಪಡಿಸಿದರು 4

ರಾಮ ಪೂಜೆಯ ಮಾಡಿ ರಾಮಧ್ಯಾನದಿ ನಿರಂತರ

ರಮಾವಲ್ಲಭವಿಠಲ ಭಜಿಸುವ ಪ್ರಿಯರಿವರು 5

***

Friday, 6 August 2021

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ ankita ramavallabha vittala

 ..

Kruti by ಸರಸಾಬಾಯಿ Sarasabai 

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ

ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ ಪ.

ಮೂಢಮತಿಯು ನಾನು ಎನ್ನಗಾಢ ನಿದ್ರೆಯಲಿ