Showing posts with label ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ purandara vittala DONKU BAALADA NAYAKARE NEEVENOOTAVA MAADIDIRI. Show all posts
Showing posts with label ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ purandara vittala DONKU BAALADA NAYAKARE NEEVENOOTAVA MAADIDIRI. Show all posts

Monday, 13 December 2021

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ purandara vittala DONKU BAALADA NAYAKARE NEEVENOOTAVA MAADIDIRI

SUNG AS PURANDARA VITTALA ANKITA


Check same Devaranama by Sri Kanaka Dasaru

ಡೊಂಕು ಬಾಲದ ನಾಯಕರೆ

ನೀವೇನೂಟವ ಮಾಡಿದಿರಿ ||ಪ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಹಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡೆದರೆ
ಕೈಂ ಕುಂಯಿ ರಾಗವ ಮಾಡುವಿರಿ ||

ಹುಗ್ಗಿ ಮಾಡೋ ಅಲ್ಲಿಗೆ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಿಲಿ ಬಡೆದರೆ
ಕೈಂ ಕುಂಯಿ ರಾಗವ ಪಾಡುವಿರಿ ||

ಹಿರೇ ಬೀದಿಯಲಿ ಓಡಾಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಟ್ಠಲರಾಯ ಈ ಪರಿ-
ಪರಿಯಾಟದಿ ಸದಾ ಚರಿಸುವಿರಿ ||
*********

ರಾಗ ನವರೋಜು ಆದಿತಾಳ (raga, taala may differ in audio)
ರಾಗ ನವರೋಜು /ಆದಿ ತಾಳ

ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ || ೧ ||

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ || ೨ ||

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ

ಮರೆತು ಸದಾ ನೀವ್ ಚರಿಸುವಿರಿ || ೩ ||
***

Donku balada nayakare nivenutava madidiri ||pa||

Kanaka kutto allige hogi
Haniki iniki noduviri
Kanaka kutto onakeli badidare
Kumyi kumyi ragava haduviri ||1||

Huggi mado allige hogi
Taggi baggi noduviri
Huggi mado sautali badidare
Kumyi kumyi ragava maduviri ||2||

Hire bidiyali oduviri
Kare budiyali horaluviri
Purandaraviththalarayana I pari
Maretu sada nivu carisuviri ||3||
***


ರಾಗ : ನವರೋಜು  ತಾಳ : ಆದಿ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ              ।।ಪ।।


ಕಣಕ ಕುಟ್ಟೋ ಅಲ್ಲಿಗೆ ಹೋಗಿ

ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ                     ।।೧।।

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ

ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ                     ।।೨।।

ಹಿರೇ ಬೀದಿಯಲಿ ಓಡುವಿರಿ

ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ                           ।।೩।।
**********