Showing posts with label ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ jnanabodha. Show all posts
Showing posts with label ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ jnanabodha. Show all posts

Thursday, 5 August 2021

ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ ankita jnanabodha

 ..

ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ ಪ

ಸತ್ತು ಹೋಗುದು ಕಾಷಾಯಮತ್ತೆ ಮಮತೆ ಮಾಡುವಿ ನೀ 1

ಸಂತರ ಪಾದ ಪಿಡಿವದಕೆ ಭ್ರಾಂತಿ ಮುಸುಕ್ಯಾತಕೆ ನಿನ್ನ 2

ನಾನಾ ದೇಶವ ನೋಡಿದಿಏನ ಗಳಿಕಿ ನೀ ಮಾಡಿದಿ 3

ಮಾನವ ತನುವು ದೊರಕಿತು ಜ್ಞಾನದ ರತ್ನ ಸಿಕ್ಕಿತು 4

ಸಾರಾಯ ವಾದ ಶಬ್ದವನೆಸಾರಿದ ಜ್ಞಾನಬೋಧ ಮುನಿ 5

***