Showing posts with label ಕಾಣಲಿಲ್ಲೇ ದೇವರ ನೋಡಲಿಲ್ಲೇ gurumahipati. Show all posts
Showing posts with label ಕಾಣಲಿಲ್ಲೇ ದೇವರ ನೋಡಲಿಲ್ಲೇ gurumahipati. Show all posts

Wednesday, 1 September 2021

ಕಾಣಲಿಲ್ಲೇ ದೇವರ ನೋಡಲಿಲ್ಲೇ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಕಾಣಲಿಲ್ಲೇ ದೇವರ ನೋಡಲಿಲ್ಲೇ ಪ 

ವಿಶ್ವದೋಲಾಡುವ ವಿಶ್ವಂಭರಿತ ಹರಿ1 

ದೂರಿಹನೆ ನ್ನದೆ ಸಾರೆವೆ ಭಾವಿಸಿ 2 

ಗುರುಮಹಿಪತಿ ಪ್ರಭುಗುರುತಕತದೊಮ್ಮೆ3

***