Showing posts with label ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ purandara vittala. Show all posts
Showing posts with label ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ purandara vittala. Show all posts

Thursday, 5 December 2019

ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ purandara vittala

ಪುರಂದರದಾಸರು
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.

ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1

ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2

ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
***

pallavi

tanagilldA vastuvelliddarEnu tanna manake bArada heNNu mecci bandarEnu

caraNam 1

AdaraNeyilladUTava mrtAnnavAdarEnu vAdisuva satisutaru iddu balavEnu
krOdhavannu beLesuva sOdarigariddarEnu mAdigana maneyali maduveyAdarEnu

caraNam 2

sAvigilladauSadhiyu sanci tumba iddarEnu dEvakI sutan-hogaLada kavitvavEnu
hEvavillada gaNDu heccAgi bALidarEnu hAvina heDeyoLage haNaviddarEnu

caraNam 3

sanmAna mADada dore sAvirAru koTTarEnu tanna tA tiLiyada jnAnavEnu
cennAgi purandara viTTalana neneyadava sanyAsiyAdarEnu SaNDhandarEnu
***