ರಮಾಮನೋಹರನೆ ದೀನ-
ಪತಿತಪಾವನಾ ||ಪ||
ಚೆಂದದಿಂದ ವೇದ ತಂದ
ಮಂದರೋದ್ಧರಾ ಅರ-
ವಿಂದನಯನ ಬಂದು ರಕ್ಷಿಸೋ
ಇಂದು ಭೂಧರಾ ||೧||
ಕರುಳಮಾಲೆ ಧರಿಸಿದ ಶ್ರೀ-
ವರದ ವಾಮನಾಧೃತ
ಕರದ ಪರಶುರಾಮ ರಾಘವ
ಯದುಕುಲೋತ್ತಮಾ ||೨||
ಲೋಕಮೋಹಕ ಬುದ್ಧನಾಗಿ
ತೇಜಿಯನೇರಿದಾ ಜಗ-
ದೇಕ ಜಗನ್ನಾಥವಿಠಲ
ಭೀಕರಾಂತಕಾ ||೩||
***
ರಾಗ - ಬಿಲಹರಿ(ಭೈರವಿ) ರೂಪಕತಾಳ (ದಾದರಾ) (raga tala may differ in audio)
Rama manoharane dina patita pavana |
Chandadinda veda tanda mandaroddhara
Aravinda nayana bandhu rakshiso indu budhara || 1 ||
Karula male dharisida sri varada vamana dhruta
Ratha parasurama ragava yadu kulottama | |2 ||
Loka mohaka buddhanagi tejiyanerida
Jagadeka jagannatha vithala dhikarantaka || 3 ||
***
pallavi
ramA manOharanE dIna patita pAvanA
caraNam 1
cendadinda vEda tanda manadOddharA aravinda nayana bandhu rakSisO indu bhUdharA
caraNam 2
karuLamAle dharisida shrI varada vAmanAdhrta karada parashurAma rAghava yadukulOttamA rAmA
caraNam 3
lOka mOhaka buddhanAgi tEji EridA jagadEka jagannAtha viThala bhIkarAntakA rAmA
***
ರಮಾ ಮನೋಹರನೆ ದೀನ – ಪತಿತಪಾವನಾ ||pa||
ಚೆಂದದಿಂದ ವೇದ ತಂದ
ಮಂದರೋದ್ಧಾರಾ ಅರ
ವಿಂದನಯನ ಬಂಧು ರಕ್ಷಿಸೊ
ಇಂದು ಭೂಧರಾ ||1||
ಕರುಳಮಾಲೆ ಧರಿಸಿದ ಶ್ರೀ
ವರದ ವಾಮನಾ ಧೃತ
ಕರದ ಪರಶುರಾಮ ರಾಘವ
ಯರು ಕುಲೋತ್ತಮಾ ||2||
ಲೋಕ ಮೋಹಕ ಬುದ್ಧನಾಗಿ
ತೇಜಿಯೇರಿದಾ ಜಗ
ದೇಕ ಜಗನ್ನಾಥ ವಿಠಲ
ಭೀಕರಾಂತಿಕಾ ||3||
******