Showing posts with label ಕರುಣಾಕರ ದೇವಾಧಿ ದೇವಾ ತವ ಪಾದವ shyamasundara. Show all posts
Showing posts with label ಕರುಣಾಕರ ದೇವಾಧಿ ದೇವಾ ತವ ಪಾದವ shyamasundara. Show all posts

Wednesday, 1 September 2021

ಕರುಣಾಕರ ದೇವಾಧಿ ದೇವಾ ತವ ಪಾದವ ankita shyamasundara

 ..

ಕರುಣಾಕರ ದೇವಾಧಿ ದೇವಾ ತವ ಪಾದವ ಪ

ನೆರೆನಂಬಿದೆ ಜವನಂಜಿಕೆ ಜವದಿ ಓಡಿಸೋ 1

ಮುರಭಂಜನಾ ನರಸಾರಥಿಯೇ

ಶಿರಬಾಗಿ ನಾ ಪ್ರಾರ್ಥಿಸುವೆ 2

ಶ್ರೀಶಾಮಸುಂದರ ವಿಠಲಾ ಅಸುರಾಂತಕ

ಪಶುಪಾಲಕ 3

***