by ಗುರುಜಗನ್ನಾಥದಾಸರು
ಹರಿನೀನೆಸರ್ವೋತ್ತಮ ಸರ್ವಙÕ ಸರ್ವಾಧಾರಹರಿನೀನೆ ಸರ್ವೋತ್ಪಾದಕ ಸರ್ವಪಾಲಕಹರಿನೀನೆ ಸರ್ವನಾಶಕ ಸರ್ವಪ್ರೇರಕಹರಿನೀನೆ ನಿಯಾಮಕÀ ನಿಯಾಮ್ಯನೋಹರಿನೀನೆ ಬಾಧ್ಯ ಭಾಧಕ ವ್ಯಾಪ್ಯ ವ್ಯಾಪಕಹರಿನೀನೆ ಕಾರ್ಯ ಕಾರಣಹರಿನೀನೆ ಕರ್ತೃಕರ್ಮಕ್ರಿಯಾ ಶಕ್ತಿಹರಿನೀನೆ ಧಾತೃ ದೇಯ ದಾನಪಾತ್ರನೊಹರಿನೀನೆ ಸಹಕಾರಿ ಸಹಿತ ಪೋಗುವೀಹರಿನೀನೆ ಮುಂಪೋಗಿ ಪರರೀಗೀಪರಿಹರಿನೀನೆ ಪ್ರೇರಿಸಿ ಕಾರ್ಯಮಾಳ್ಪಿಹರಿನೀನೆ ಸರ್ವದ ಸರ್ವತ್ರದಲಿ ನಿಂತೂಹರಿನೀನೆಜೀವರ ಪರಿಪಾಲಿಸುವಿಹರಿನೀನೆ ಸರ್ವರ ಬಿಂಬಮೂರುತಿ ಎಂದೂಹರಿನಿನ್ನ ಮಹಿಮೆಯನರಿಯಾದ ಮನುಜರುಹರಿನಿನ್ನ ಮರೆಯಾದ ಪರಮಜ್ಞಾನವನಿತ್ತುಹರಿನಿನ್ನಯ ನಾಮವ ಮರೆಯದೆ ಪೇಳಿಸೋಹರಿನಿನ್ನ ಸ್ಮರಣೆಯ ಕರುಣಿಸೋ ಕರುಣಿಸೋಹರಿನಿನ್ನ ಧ್ಯಾನ ಮನದಲ್ಲಿ ಮಾಡಿಸೋಹರಿನಿನ್ನ ಮೂರುತಿ ತೋರಿಸೊ ತೋರಿಸೋಹರಿನಿನ್ನ ಕಾಣುವ ಙ್ಞÕನವನಿತ್ತುಹರಿನಿನ್ನ ಭಕ್ತರ ಸೇವಕನೋಹರಿಎನ್ನನು ಭಾದಿಪ ದಿತಿಜರಪರಮದಯಾನಿಧೇ ಗುರುಗಳದ್ವಾರಾಹರಿನಿನ್ನ ಗುಣಗಳ ಕೀರ್ತನೆ ಮಾಡಿಸೋ
********