by ತುಳಸೀರಾಮದಾಸರು
ಶ್ರೀಕರ ಯದುಕುಲಶೇಖರ ದೇಹಿಲೋಕನಾಥ ದಾಸಲೋಲ ಮಾಂಪಾಹಿಪ
ಶ್ರೀ ಮುರಳೀಧರಸಿಂಧುಗಂಭೀರಶ್ಯಾಮಸುಂದರ ಗೋಪೀಜಾರ ಯದುವೀರ 1
ರುಕ್ಮಾಂಬರಧರ ರುಕ್ಮಗಿರೀಶಾರುಕ್ಮಿಣೀಧವ ಭವರೋಗ ವಿನಾಶಾ 2
ಮಣಿಮಯ ಭೂಷಣ ಮಷಕಪುರೀಶಾಗುಣನಿಧಿ ಶ್ರೀವೇಣುಗೋಪಾಲ ಶ್ರೀಶಾ 3
ಮಾರಜನಕಸುಕುಮಾರ ದಶವೇಷಾಧಾರುಣಿ ಶ್ರೀ ತುಲಸೀದಾಸ ಸುಪೋಷ 4
*******