Showing posts with label ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ mahipati. Show all posts
Showing posts with label ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ mahipati. Show all posts

Wednesday, 1 September 2021

ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ ಗೂಡಿನೊಳರಿಯದೆ ನಾಡಗೊಡವೆ ನಿನಗ್ಯಾಕೊ ಮನವೆ ಪ  


ಸುಖಿಯಾಗೊ ಕೂಡೊ ಮನವೆ 1 

ಮನ ಕರಗಿ ಘನ ಸಮರಸವಾಗೊ ತನುವಿನ ಕಳವಳಗಳೆದು ಅನುದಿನ ತೋರಿದ ಫಲವೇನು 2 

ತನ್ಮಯ ತಾರಕ ಬ್ರಹ್ಮಾನಂದವು ಭಿನ್ನವಿಲ್ಲದೇ ನೀ ನೋಡೊ ಸುಖಸಾರವಿದು ಮನವೆ 3 

ಅಲ್ಪದೆ ಮಹಿಪತಿ ಮನವೆ ಆಶಾಪಾಶಕೆ ಸಿಲುಕಿಲಿಬ್ಯಾಡೊ ಕೂಡೊ ಮನವೆ 4

***