Showing posts with label ಈ ದಿನ ಶುಭ ದಿನ ಗುರು ವಿಜಯೀಂದ್ರ ಆರಾಧನಾ ಶುಭ ದಿನ venkatanatha vijayeendra teertha stutih. Show all posts
Showing posts with label ಈ ದಿನ ಶುಭ ದಿನ ಗುರು ವಿಜಯೀಂದ್ರ ಆರಾಧನಾ ಶುಭ ದಿನ venkatanatha vijayeendra teertha stutih. Show all posts

Sunday, 1 August 2021

ಈ ದಿನ ಶುಭ ದಿನ ಗುರು ವಿಜಯೀಂದ್ರ ಆರಾಧನಾ ಶುಭ ದಿನ ankita venkatanatha vijayeendra teertha stutih

 ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....

ಈದಿನ ಶುಭ ದಿನ । ಗುರು ವಿಜ ।

ಯೀ೦ದ್ರರ ಆರಾಧನಾ ಶುಭ ದಿನ ।। ಪಲ್ಲವಿ ।।

ಗುರು ವ್ಯಾಸ ಮುನಿಯು ತೋಷದಿಂದಲಿ ।

ಗುರು ಸುರೇಂದ್ರರಿಗೆ ವಿಷ್ಣುತೀರ್ಥರ ಕೊಡಲು ।

ಗುರು ವಿಷ್ಣುತೀರ್ಥರೇ ವಿಜಯೀ೦ದ್ರರಾಗಿ ।

ಗುರು ಮಧ್ವ ಸಿಂಹಾಸನದಿ ವಿರಾಜಿಸಿದ ।।

ಅದ್ವೈತಾಚಾರ್ಯರ ನೂರಾನಾಲ್ಕು । ಮಾಯಿ ।

ಮತ ಗ್ರಂಥಗಳಿಗೆ ವೇಂಕಟನಾಥನ  ದಯದಿ ।

ದ್ವೈತ ಮತಾನುಸಾರಿ ನೂರನಾಲ್ಕು ಖಂಡನಾ ।

ಗ್ರಂಥಗಳನು ಮುದದಿಂದ ರಚಿಸಿದ ವಿಜಯೀ೦ದ್ರರ ।।

***