Showing posts with label ಆಜೆಯಿಂದಾಳಬೇಕಣ್ಣ purandara vittala. Show all posts
Showing posts with label ಆಜೆಯಿಂದಾಳಬೇಕಣ್ಣ purandara vittala. Show all posts

Tuesday, 3 December 2019

ಆಜೆಯಿಂದಾಳಬೇಕಣ್ಣ purandara vittala

ಪುರಂದರದಾಸರು
ಆಜೆಯಿಂದಾಳಬೇಕಣ್ಣ -ಗಂಡ ನಾಜೆÕಯ ಮೀರಿ ನಡೆವ ಲಂಡಹೆಣ್ಣ ಪ.

ಅತ್ತೆ - ಮಾವನಿಗಂಜದವಳ - ತನ್ನಉತ್ತಮ ಪುರುಷನಜರಿದು ಝಂಕಿಪಭೃತ್ಯರ ಕಂಡು ಬಾಧಿಪಳ - ನಡುನೆತ್ತಿಯಿಂದಲೆ ಮೂಗ ಕೆತ್ತಬೇಕವಳ 1

ಹಟ್ಟಿ - ಹಟ್ಟಿ ತಿರುಗುವಳ - ತನ್ನಗಟ್ಟಿತನದಿ ಮಾಕು ಮಲುಕು ನುಡಿಯುವಳಬಿಟ್ಟಕುಚವ ತೋರಿಸುವಳ - ಇನ್ನುಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ 2

ಎಂದೂ ಈ ಪರಿಯಿರುವವಳ - ಇನ್ನುಕೊಂದು ಮಾಡುವುದೇನು ಬಿಡಬೇಕವಳಒಂದಿಷ್ಟು ಗುಣವಿಲ್ಲದವಳ - ಪುಪುರಂದರವಿಠಲರಾಯನಗಲ್ಲದವಳ 3
*******