Showing posts with label ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ prasannavenkata TAPPU NODADE BANDEYA ENNAYA TANDE. Show all posts
Showing posts with label ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ prasannavenkata TAPPU NODADE BANDEYA ENNAYA TANDE. Show all posts

Thursday, 16 December 2021

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ ankita prasannavenkata TAPPU NODADE BANDEYA ENNAYA TANDE




ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ
ತಪ್ಪು ನೋಡದೆ ಬಂದೆಯಾ ||ಪ||

ಆ ಪಾದ ಮೌಳಿ ಎನ್ನೋಳು ಅಘ ಬಹಳ
ಶ್ರೀಪತಿ ಕಾಯ್ದೆಯಾ ಉದಧಿ್ದ್ದೆಯಾ ||೧||

ಜಗದಘಹರನೆಂಬೊ ನಿನ್ನಯ ಬಿರುದು|
ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨||

ಇಂದೆನ್ನ ಕಲುಷವಾರಿಸೊ ಭವತಾರಿಸೋ|
ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩||
***


tappu nODade bandeyA ennaya tande
tappu nODade bandeyA ||pa||

A pAda mauLi ennOLu aGa bahaLa
SrIpati kAydeyA udadhiddeyA ||1||


jagadaGaharaneMbo ninnaya birudu|
triguNAtItane rAmane guNadhAmane ||2||

indenna kaluShavAriso BavatArisO|
prasannavenkaTa ramaNA Baya SamanA ||3||
***

by ಪ್ರಸನ್ನವೆಂಕಟದಾಸರು
ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ ಅಪ್ಪ ತಿರುವೆಂಗಳೇಶನೆ ನಿರ್ದೋಷನೆ ಪ.

ಆಪಾದಮೌಳಿ ಎನ್ನೊಳುಅಘಬಹಳಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ 1

ಜಗದಘಹರನೆಂಬುದು ನಿನ್ನ ಬಿರುದುತ್ರಿಗುಣಾತೀತನೆ ರಾಮನೆ ಗುಣಧಾಮನೆ 2

ಇನ್ನೆನ್ನ ಕಲುಷವಾರಿಸೊ ಭವತಾರಿಸೊ ಪ್ರಸನ್ನ ವೆಂಕಟರಮಣ ಭಯಶಮನ 3
****