RAO COLLECTIONS SONGS refer remember refresh render DEVARANAMA
..
ಆರುತಿ ಮಾಡೆವೆವು ನಾವು
ಆನಂದನಿಲಯಗೆ ಆನಂದದಿಂದಲಿ ಪ
ಗೋಕುಲದಲಿ ಪುಟ್ಟಿ |
ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ 1
ನಂದಕುವರಗೆ | ಸಿಂಧುಶಯನಗೆ |
ಇಂದೀವರಾಕ್ಷನಿಗೆ ನಾವು 2
ಶಾಮಸುಂದರಗೆ ದಾಮೋದರನಿಗೆ |
ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ 3
***