Showing posts with label ನಿತ್ಯ ನಿಸ್ಸಂಗಾ ಅಂದು ದಶಕಂಧರನ ಮಂದಿರದೊಳಗೆ vijaya vittala. Show all posts
Showing posts with label ನಿತ್ಯ ನಿಸ್ಸಂಗಾ ಅಂದು ದಶಕಂಧರನ ಮಂದಿರದೊಳಗೆ vijaya vittala. Show all posts

Wednesday, 16 October 2019

ನಿತ್ಯ ನಿಸ್ಸಂಗಾ ಅಂದು ದಶಕಂಧರನ ಮಂದಿರದೊಳಗೆ ankita vijaya vittala

ವಿಜಯದಾಸ
ನಿತ್ಯ ನಿಸ್ಸಂಗಾ ಪ

ಅಂದು ದಶಕಂಧರನ ಮಂದಿರದೊಳಗೆ ಸೇರಿ|
ಇಂದ್ರಾದಿಗಳು ಬಿದ್ದಿರೆ ಬಂದು ದಯದಿಂದ ಸಲುಹಿದಾ 1

ಸುರರು ಮಂದರಗಿರಿಯ ಕಟಿಯ |
ಕುಂದದೆ ಸುಧೆಯನೆರೆದ ನಂದ ವಿಗ್ರಹ ಗೋವಿಂದಾ 2

ಇಂದು ಪುಷ್ಕರಣಿ ಕಾವೇರಿ | ದ್ವಂದ್ವ ತೀರವನಿರುತ ವಾಸಾ |
ಕಂದರ್ಪಜನಕ ರಂಗ ಮಂದಿರ ವಿಜಯವಿಠ್ಠಲಾ 3
*********