ಶ್ರೀ ಪುರಂದರದಾಸರ ಕೃತಿ
ರಾಗ ಶುದ್ಧಧನ್ಯಾಸಿ ಆದಿತಾಳ
ಆಡಹೋಗಲಿ ಬೇಡವೋ ರಂಗಯ್ಯ ।
ಬೇಡಿಕೊಂಬೆನೊ ನಿನ್ನನು ರಂಗಯ್ಯ ॥ ಪ ॥
ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ ।
ಕಾಡುವರೊ ನಿನ್ನನು ಕೃಷ್ಣಯ್ಯ ॥ ಅ ಪ ॥
ನೀರೊಳು ಮುಳುಗೆಂಬೊರೊ ಬೆನ್ನಿನ ಮೇಲೆ ।
ಭಾರವ ಹೊರಿಸುವರೊ ॥
ಕೋರೆದಾಡಿಯ ಮುದ್ದಾಡಿ ಕೆಡಿಸುವರೋ |
ಕರುಳಹಾರನೆಂದು ಕಾಡುವರೊ ರಂಗಯ್ಯ ॥ 1 ॥
ಪುಟ್ಟರೂಪನೆಂಬರೋ ಆ ಕೈಯಲ್ಲಿ ।
ಕೊಡಲಿ ಪಿಡಿದನೆಂಬೊರೋ ॥
ಕಿಡಿಗಣ್ಣ ರುದ್ರನ ವರವುಳ್ಳ ದಶಕಂಠನ ।
ಕೊಂದನ ಇವನೆಂಬರೋ ಕೃಷ್ಣಯ್ಯ ॥ 2 ॥
ಬೆಣ್ಣೆಗಳ್ಳನೆಂಬರೊ ಹೆಣ್ಣುಗಳನೆಲ್ಲ ।
ಭಂಗ ಮಾಡಿದನೆಂಬೊರೋ ॥
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ ।
ಪುರಂದರವಿಠಲ ಬಾ ಎಂಬೊರೋ ॥ 3 ॥
***
ರಾಗ ಶುದ್ಧಧನ್ಯಾಸಿ ಆದಿತಾಳ
ಆಡಹೋಗಲಿ ಬೇಡವೋ ರಂಗಯ್ಯ ।
ಬೇಡಿಕೊಂಬೆನೊ ನಿನ್ನನು ರಂಗಯ್ಯ ॥ ಪ ॥
ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ ।
ಕಾಡುವರೊ ನಿನ್ನನು ಕೃಷ್ಣಯ್ಯ ॥ ಅ ಪ ॥
ನೀರೊಳು ಮುಳುಗೆಂಬೊರೊ ಬೆನ್ನಿನ ಮೇಲೆ ।
ಭಾರವ ಹೊರಿಸುವರೊ ॥
ಕೋರೆದಾಡಿಯ ಮುದ್ದಾಡಿ ಕೆಡಿಸುವರೋ |
ಕರುಳಹಾರನೆಂದು ಕಾಡುವರೊ ರಂಗಯ್ಯ ॥ 1 ॥
ಪುಟ್ಟರೂಪನೆಂಬರೋ ಆ ಕೈಯಲ್ಲಿ ।
ಕೊಡಲಿ ಪಿಡಿದನೆಂಬೊರೋ ॥
ಕಿಡಿಗಣ್ಣ ರುದ್ರನ ವರವುಳ್ಳ ದಶಕಂಠನ ।
ಕೊಂದನ ಇವನೆಂಬರೋ ಕೃಷ್ಣಯ್ಯ ॥ 2 ॥
ಬೆಣ್ಣೆಗಳ್ಳನೆಂಬರೊ ಹೆಣ್ಣುಗಳನೆಲ್ಲ ।
ಭಂಗ ಮಾಡಿದನೆಂಬೊರೋ ॥
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ ।
ಪುರಂದರವಿಠಲ ಬಾ ಎಂಬೊರೋ ॥ 3 ॥
***
pallavi
Ada hOgalu bEDavo rangayya bEDikombeno ninna
anupallavi
gADigAtiyara koNDADi keDalu bEDakADuvaro ninnanu mukunda
caraNam 1
nIroLu muLugembaro bennana mEle bhArara horisuvarO
kOredADeya muddADi sOlisuvarO karuLa hAra koraLembarO
caraNam 2
puTTa rUpanembarO akkayya koDali piDidanembarO
kadEkaNNa rudrana varavuLLa dasha kaNDana kondavanembarO
caraNam 3
beNNe kaLLanembarO hengaLanella bhanga mADidanembarO
puTTa kudureyanEri kalki rUpanAgi purandara viTTala bA embarO
***
ಪುರಂದರದಾಸರು
ರಾಗ ಪಂತುವರಾಳಿ ಆದಿ ತಾಳ
ಆಡಹೋಗಲು ಬೇಡವೊ, ರಂಗಯ್ಯ
ಬೇಡಿಕೊಂಬೆನೊ ನಿನ್ನ ||ಪ||
ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ
ಕಾಡುವರೊ ನಿನ್ನನು ಮುಕುಂದ ||ಅ||
ನೀರೊಳು ಮುಳುಗೆಂಬರೊ, ಬೆನ್ನಿನ ಮೇಲೆ
ಭಾರವ ಹೊರಿಸುವರೋ
ಕೋರೆದಾಡೆಯ ಮುದ್ದಾಡಿ ಸೋಲಿಸುವರೋ
ಕರುಳಹಾರ ಕೊರಳನೆಂಬರೋ ||
ಪುಟ್ಟರೂಪನೆಂಬರೋ, ಅಕ್ಕಯ್ಯ
ಕೊಡಲಿ ಪಿಡಿದನೆಂಬರೋ
ಕಡೆಗಣ್ಣ ರುದ್ರನ ವರವುಳ್ಳ ದಶ-
ಕಂಠನ ಕೊಂದವನೆಂಬರೋ ||
ಬೆಣ್ಣೆ ಕಳ್ಳನೆಂಬರೋ, ಹೆಂಗಳನೆಲ್ಲ
ಭಂಗ ಮಾಡಿದನೆಂಬರೋ
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ
ಪುರಂದರ ವಿಠಲ ಬಾ ಎಂಬರೋ ||
********
ಆಡ ಹೋಗಲು ಬೇಡವೊ-ರಂಗಯ್ಯ |
ಬೇಡಿಕೊಂಬೆನು ನಿನ್ನನು ಪ
ಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪ
ನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ 1
ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ 2
ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ3
********
ಪುರಂದರದಾಸರು
ರಾಗ ಪಂತುವರಾಳಿ ಆದಿ ತಾಳ
ಆಡಹೋಗಲು ಬೇಡವೊ, ರಂಗಯ್ಯ
ಬೇಡಿಕೊಂಬೆನೊ ನಿನ್ನ ||ಪ||
ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ
ಕಾಡುವರೊ ನಿನ್ನನು ಮುಕುಂದ ||ಅ||
ನೀರೊಳು ಮುಳುಗೆಂಬರೊ, ಬೆನ್ನಿನ ಮೇಲೆ
ಭಾರವ ಹೊರಿಸುವರೋ
ಕೋರೆದಾಡೆಯ ಮುದ್ದಾಡಿ ಸೋಲಿಸುವರೋ
ಕರುಳಹಾರ ಕೊರಳನೆಂಬರೋ ||
ಪುಟ್ಟರೂಪನೆಂಬರೋ, ಅಕ್ಕಯ್ಯ
ಕೊಡಲಿ ಪಿಡಿದನೆಂಬರೋ
ಕಡೆಗಣ್ಣ ರುದ್ರನ ವರವುಳ್ಳ ದಶ-
ಕಂಠನ ಕೊಂದವನೆಂಬರೋ ||
ಬೆಣ್ಣೆ ಕಳ್ಳನೆಂಬರೋ, ಹೆಂಗಳನೆಲ್ಲ
ಭಂಗ ಮಾಡಿದನೆಂಬರೋ
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ
ಪುರಂದರ ವಿಠಲ ಬಾ ಎಂಬರೋ ||
********
ಆಡ ಹೋಗಲು ಬೇಡವೊ-ರಂಗಯ್ಯ |
ಬೇಡಿಕೊಂಬೆನು ನಿನ್ನನು ಪ
ಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪ
ನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ 1
ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ 2
ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ3
********