Showing posts with label ಸ್ಮರಿಸಿ ಸುಖಿಸೆಲೊ ಮಾನವಾ tandegopala vittala gopala dasa stutih. Show all posts
Showing posts with label ಸ್ಮರಿಸಿ ಸುಖಿಸೆಲೊ ಮಾನವಾ tandegopala vittala gopala dasa stutih. Show all posts

Friday, 27 December 2019

ಸ್ಮರಿಸಿ ಸುಖಿಸೆಲೊ ಮಾನವಾ ankita tandegopala vittala gopala dasa stutih

ಸ್ಮರಿಸಿ ಸುಖಿಸೆಲೊ ಮಾನವಾ ||pa||

ಸ್ವಾನುಭಾವದಿಂದ ಸುಖವಬಡಿಪ 
ಗೋಪಾಲದಾಸ ರಾಜರಡಿಗಳನುದಿನಾ ||a.pa||

ಅಪಾರ ಜನುಮದ ದಾಸ್ಯಹರಿಸಿ 
ಸುಖಸಾರ ಸುರಿಪರನುದಿನಾ ||1||

ಸತ್ಯವಾದ ವಚನ ಸತ್ವಜೀವರಿಷ್ಟಗರೆವ 
ಚಿತ್ತದೊಳಗನುದಿನಾ ||2||

ಸರ್ವ ವಿಧದಿ ತೋಷಬಡಿಪ 
ತಂದೆವರದಗೋಪಾಲವಿಠಲನೇ 
ಸಾಕ್ಷಿಯಾಗಿಪ್ಪನನುದಿನಾ ||3||
********