RAGA HAMSADHWANI
samskruta
ರಾಘವೇಂದ್ರ ಯತಿ ಮಾನತೋಸ್ಮಿ -
ಸತತಂ ಮಧ್ವಾಗಮ ನಿಪುಣಂ ।। ಪಲ್ಲವಿ ।।
ವಿದ್ವದಾರ್ಯ ಪರಮಾದ್ಭುತಚರ್ಯ೦ ।
ಅದ್ವೈತಾಂಕುರಧ್ವಂಸನ ಧುರ್ಯ೦ ।
ಸದ್ವೈಷ್ಣವ ಪಾದ್ಮೋದಯ ಸೂರ್ಯ೦ ।
ಪ್ರದ್ವೇಷೀ ಹೃದ್ಭೇಧನ ತೂರ್ಯ೦ ।। ಚರಣ ।।
ನಿಖಿಳ ಸುಗುಣಗಣ ವಿಕಸಿತವಪುಷ೦ ।
ಪ್ರಕಟಾಪ್ರಕಟ ಸುಮಹಿಮ ವಿಲಾಸಂ ।
ಸಕಲಾಭೀಷ್ಟದ ಪ್ರಸರಿತ ತೋಷ೦ ।
ನಕುಲಾಗ್ರಜ ಪದಧೃತ ಶುಭಶೀರ್ಷ೦ ।। ಚರಣ ।।
ತಂದೆ ವೇಂಕಟೇಶ ವಿಠ್ಠಲ ಭಕ್ತ೦ ।
ದ್ವಂದ್ವ ಸಮರ್ಪಣ ಕಾರ್ಯಾಸಕ್ತ೦ ।
ವಂದಿತ ಜನ ಸುರಭೂರುಹ ವ್ಯಕ್ತ೦ ।
ಮಂದಮತಿಂ ಮಾಂ ಪಾಲಯನಿರುತಂ ।। ಚರಣ ।।
****
ರಾಗ:ಹಿಂದೂಸ್ತಾನಿ ತೋಡಿ ತಾಳ ಆದಿ (raga, taala may differ in audio)
ರಾಘವೇಂದ್ರಯತಿಮಾನತೋಸ್ಮಿ ಸತತಂ
ಮಧ್ವಾಗಮ ನಿಪುಣಂ ಪ
ವಿದ್ವದಾರ್ಯ ಪರಾಮಾದ್ಭುತಚರ್ಯಂ
ಅದ್ವೈತಾಂಕುರ ಧ್ವಂಸನಧುರ್ಯಂ
ಸದ್ವೈಷ್ಣವಪದ್ಮೋದಯಸೂರ್ಯಂ
ಪ್ರದ್ವೇಷೀಹೃದ್ಭೇದನತೂರ್ಯಂ 1
ನಿಖಿಳಸುಗುಣಗಣವಿಕಸಿತವಪುಷಂ
ಪ್ರಕಟಾಪ್ರಕಟಸುಮಹಿಮವಿಲಾಸಂ
ಸಕಲಾಭೀಷ್ಟದ ಪ್ರಸರಿತ ತೋಷಂ
ನಕುಲಾಗ್ರಜಪದಧೃತಶುಭಶೀರ್ಷಂ 2
ತಂದೆವೆಂಕಟೇಶವಿಠಲಭಕ್ತಂ
ದ್ವಂದ್ವಸಮರ್ಪಣಕಾರ್ಯಾಸಕ್ತಂ
ವಂದಿತಜನಸುರಭೂರುಹವ್ಯಕ್ತಂ
ಮಂದಮತಿಂಮಾಂಪಾಲಯನಿರತಂ 3
***