Showing posts with label ಕಲಮದಾನಿ ನಾರಾಯಣರಾವ ಎಂದಿಗೆ siri vittala. Show all posts
Showing posts with label ಕಲಮದಾನಿ ನಾರಾಯಣರಾವ ಎಂದಿಗೆ siri vittala. Show all posts

Monday, 11 November 2019

ಕಲಮದಾನಿ ನಾರಾಯಣರಾವ ಎಂದಿಗೆ ankita siri vittala

by ಸಿರಿವಿಠಲರು
ಕಲಮದಾನಿ ನಾರಾಯಣರಾವ ಎಂದಿಗೆ ಕಾಂಬೆನೊಮುರಹರಮಂದರೋದ್ಧರಅಂದುಇಂದುಎನದೇ ಮನ್ಮನಮಂದಿರದೊಳಿಂದಿರಾವರ ಪ

ಭೋಗಿಶಯ್ಯದಿ ಯೋಗ ನಿದ್ರೆಯಲಿಜಾಗರಾದೆನೋಹರಿಜಾಗುಮಾಡದೆ ಹೃದಯ ಪದ್ಮದಿಭಾಗವತರ ಭಾಗ್ಯದ ದೇವ 1

ಸಿರಿಯ ಸುರುಚಿರ ಊರುಗಳ ಮೇಲೆಚರಣಯುಗ್ಮವನಿರಿಸಿಪರಮಸುಖಕೆ ಮರಳುಗೊಂಡೆನ್ನಮರತೆಯಾದರೆಸ್ವರಮಣನಿನ್ನ 2

ಸುರರುಋಷಿ ಪಿತೃ ಧರಣೀಶ ಗಂಧರುವನರರ ವರದ ಭಕ್ತಿಲಿಕರೆಪ ಸೇವೆಗೆ ಮೆಚ್ಚಿ ಎನ್ನನುತೊರೆದು ಬಿಡಲು ಸಿರಿವಿಠಲ ನಿನ್ನಎಂದಿಗೆ ಕಾಂಬೆನೊಮುರಹರ3
********