Showing posts with label ಅದ್ರಿಜಾಪತಿ ಪಿತನ ಪಿತ ಸುಭದ್ರೆಯ prasannashreenivasa. Show all posts
Showing posts with label ಅದ್ರಿಜಾಪತಿ ಪಿತನ ಪಿತ ಸುಭದ್ರೆಯ prasannashreenivasa. Show all posts

Thursday, 5 August 2021

ಅದ್ರಿಜಾಪತಿ ಪಿತನ ಪಿತ ಸುಭದ್ರೆಯ ankita prasannashreenivasa

..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಅದ್ರಿಜಾಪತಿ ಪಿತನ ಪಿತ ಸುಭದ್ರೆಯ ಪ.

ಅಣ್ಣ ಸಮುದ್ರಜಾಪತಿ ಪ್ರಸನ್ನ

ಶ್ರೀನಿವಾಸನೇ ನಮೋ || 1

ಕ್ಷುದ್ರ ವಿಷಯಾದ್ರಿಗಳ ವಜ್ರ ಮನೋ ವಾಂಛಿsÀತದ

ಕಪರ್ದಿನುತ ವಿಧಿಪಿತ ಪ್ರಸನ್ನ ಶ್ರೀನಿವಾಸ || 2

***