Showing posts with label ರಾಯನ ಭಯವಿಲ್ಲ ಮನಕೆ gurujagannatha vittala. Show all posts
Showing posts with label ರಾಯನ ಭಯವಿಲ್ಲ ಮನಕೆ gurujagannatha vittala. Show all posts

Friday, 27 December 2019

ರಾಯನ ಭಯವಿಲ್ಲ ಮನಕೆ ankita gurujagannatha vittala

by ಗುರುಜಗನ್ನಾಥದಾಸರು
ರಾಯನ ಭಯವಿಲ್ಲ ಮನಕೆ ಪ

ಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪ

ನೀನೆ ನೀಡುವಿ ಎಂಬ ಙ್ಞÕನ ದಿಂ -ದನು ಸಂಧಾನ ಮಾಡುತಲಿಪ್ಪನರಗೆ 1

ಸತಿಸುತ ಹಿತಜನ ವಿತತವೃತ್ತಿಕ್ಷೇತ್ರವ್ರತತೀಜ ಯುಗಕೀವ ಮತಿಯುಳ್ಳ ನರಗೆ 2

ಪಾತಕಕರ್ಮವ ಮಾಡಲೇನುಯಾತನಮಯಭವಪಾಥೋನಿಧಿಯೋಳನೀತಗುರುಜಗನ್ನಾಥವಿಠಲಗತಿಪ್ರೀತನಾದಗುರುದೂತನಾದವಗೆ3
********