by ಗುರುಜಗನ್ನಾಥದಾಸರು
ಶಂಭೊ ಪಾಲಿಸೊ ನೀ ಎನ್ನ ಜಗ -ದಂಬಾರಮಣ ಮುಕ್ಕಣ್ಣಾ ಪ
ಕುಂಭಿಣಿಕೃತರಥ ಜಂಭಾರಿನುತಪಾದ -ಅಂಬುಜಮನ್ಮನೊ ಅಂಬುಜದಲಿ ತೋರೊಅ.ಪ
ನಂದಿವಾಹನ ತ್ರಿಶೂಲಿ ಶತಾ -ಸಿಂಧುಜಾತಾರ್ಧ ಮೌಲಿಯೆಕಂದುಕಂಧರ ನಿನ್ನಪಾದ-ಇಂದಿರೇಶನ ತೋರಿಸಯ್ಯಾ 1
ಮನೋಮಾನಿಯೇಮಾರಾರಿಎನ್ನಯ ದು-ಕನಕಗರ್ಭನಭೃಕುಟಿ- ಜನುಮ ನಿನ್ನಯಪಾದ-ವನಜಯುಗ್ಮದಿ ಎನ್ನ - ತನುವು ನೀಡುವೆ ದೇವಾಮನಸು ಪಾಲಿಸೊ ಪವನತನಯನೆ 2
ನಿಟಿಲಾಕ್ಷಸುರÀಗಂಗಾಧರನೆ- ಪಂಪಾ-ಭಟಜನರೊಳು ನೀನು - ದ್ಧಟನೆನಿಸಿದ ದೇವಾಧಿಟನೆ ಎನಭವಅಟದವಾನಲಭಟಜನಾಗ್ರಣಿ ಥಟನೆ ಪಾಲಿಸೊ 3
***