ಕಾಖಂಡಕಿ ಶ್ರೀ ಕೃಷ್ಣದಾಸರು
ನೆನಿ ವನಜನಾಭನ ಮನವೇ ಪ
ಭವ | ದಣಿವಿರೆ ಹಿಂಗಿಸು ಮನವೇ | ಈ ತನುವಾ ಸುಖದನುವಾ | ನಿಜ ಘನವಾ ಮಾಡರ್ಪಣವಾ 1
ಭವ | ಶರಧಿಲಿ ಕೈಯ್ಯಾ ಜರಿಯಾ | ಆಕರಿಯ ಕೇಳಿ ಮೊರಿಯಾ | ಬಂದರಿಯಾ ನೀ ಮರೆಯದೇ 2
ನುತ ಮಹಿಪತಿ ಸುತ ಸಾರಥಿಯ ಪಾ ಡುತ ನಿರ್ಮಳ ಕೀರುತಿಯಾ | ಶ್ರೀಪತಿಯ ಮೂರುತಿಯಾ | ಪದ ದ್ವಿತಿಯಾದಿ ರತಿಯಾಲಿ 3
***