Wednesday, 1 September 2021

ನೆನಿ ವನಜನಾಭನ ಮನವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೆನಿ ವನಜನಾಭನ ಮನವೇ ಪ 


ಭವ | ದಣಿವಿರೆ ಹಿಂಗಿಸು ಮನವೇ | ಈ ತನುವಾ ಸುಖದನುವಾ | ನಿಜ ಘನವಾ ಮಾಡರ್ಪಣವಾ 1 

ಭವ | ಶರಧಿಲಿ ಕೈಯ್ಯಾ ಜರಿಯಾ | ಆಕರಿಯ ಕೇಳಿ ಮೊರಿಯಾ | ಬಂದರಿಯಾ ನೀ ಮರೆಯದೇ 2 

ನುತ ಮಹಿಪತಿ ಸುತ ಸಾರಥಿಯ ಪಾ ಡುತ ನಿರ್ಮಳ ಕೀರುತಿಯಾ | ಶ್ರೀಪತಿಯ ಮೂರುತಿಯಾ | ಪದ ದ್ವಿತಿಯಾದಿ ರತಿಯಾಲಿ 3

***




No comments:

Post a Comment