Wednesday, 1 September 2021

ಮಂಗಳೆಂದು ಬೆಳಗಿರೆ ಭುಜಂಗಶಯನಗೆ ಶೃಂಗಾರದಿಂದಲಿ ankita shyamasundara

 ..

ಮಂಗಳೆಂದು ಬೆಳಗಿರೆ

ಭುಜಂಗಶಯನಗೆ ಶೃಂಗಾರದಿಂದಲಿ ಪ


ಶ್ರೀಧರಗೆ ಭೂಧವಗೆ ಯಾದವ

ಗೋಕಾಯ್ದವಗೆ | ಮೋದದಿ ಮಧುಸೂದಗೆ |

ಜಗದಾದಿ ಮೂರ್ತಿಗೆ | ಅಗಾಧಮಹಿಮಗೆ 1


ಧೀರಗೆ ಯದುವೀರಗೆ | ದಧಿ ಚೋರಗೆ |

ಭವದೂರನಿಗೆ | ಶೌರಿಗೆ ಮುರವೈರಿಗೆ |

ಗಿರಿಧಾರಿ ರಂಗಗೆ | ಅಪಾರ ಮಹಿಮಗೆ 2


ರಾಮಗೆ ತ್ರಿಧಾಮಗೆ | ಸಖಪ್ರೇಮಗೆ |

ಗುಣಧಾಮನಿಗೆ | ಶಾಮಸುಂದರ ಸ್ವಾಮಿಗೆ |

ಸುತ್ರಾಮನನುಜಗೆ ಸುಧಾಮಸಖನಿಗೆ 3

****


No comments:

Post a Comment