ವಿಜಯದಾಸ
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪ
ಶ್ರೀಲೋಲನ ಪದಕೀಲಾಲಜ ತೋರಿ ಅ.ಪ
ನಿತ್ಯ ಜಡಪ್ರಕೃತ್ಯಭಿಮಾನಿ
ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ1
ಮಂತ್ರಗಳರಿಯೆನು ಮಂದಮತಿಯು ಸ್ವ
ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ2
ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ
ವಿಜಯವಿಠ್ಠಲನ ನಿಜಾಂಗನೆ 3
********
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪ
ಶ್ರೀಲೋಲನ ಪದಕೀಲಾಲಜ ತೋರಿ ಅ.ಪ
ನಿತ್ಯ ಜಡಪ್ರಕೃತ್ಯಭಿಮಾನಿ
ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ1
ಮಂತ್ರಗಳರಿಯೆನು ಮಂದಮತಿಯು ಸ್ವ
ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ2
ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ
ವಿಜಯವಿಠ್ಠಲನ ನಿಜಾಂಗನೆ 3
********